ಕಳೆದ ನವಂಬರ್ ನಲ್ಲಿ ಕೊಟ್ಟೂರು–ಹೊಸಪೇಟೆ ನಡುವೆ ಶೀಘ್ರ ಪ್ರಯಾಣಿಕರ ರೈಲು ಓಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ಕೊಡಲಾಗುವುದು ಎಂದು ಸಂಸದ ವಿ.ವಿಸ್. ಉಗ್ರಪ್ಪ ಭರವಸೆ ನೀಡಿದ್ದರು ........ಸುಮಾರು ಎರಡು ತಿಂಗಳು ಕಳೆದು ಹೋಗಿವೆ ಲೆವೆಲ್ ಕ್ರಾಸಿಂಗ್ ಬಗ್ಗೆ ಜಿಲ್ಲಾಡಾಳಿತ ಕೈಗೊಂಡ ಕ್ರಮ ತಿಳಿದಿಲ್ಲ........ ಈ ಬಜೆಟ್ ನಲ್ಲಿ ಹೆಚ್ಚು ಹಣಕಾಸು ಬಿಡುಗಡೆಗೆ ನಮ್ಮ ಸಂಸದರು ಯತ್ನಿಸಿದರೆ ಶೀಘ್ರದಲ್ಲಿ ಪ್ರಯಾಣಿಕರ ರೈಲು ಓಡಬಹುದೇನೋ.....ಕಾದುನೋಡೋಣ
please wait...Translate to EnglishLast November, Member of Parliament Vis. Ugrappa expressed confidence that officials concerned with running trains for passengers between Kotturu and Hosapete would be given instructions. It has been around two months and we still don't know the progress that has been made regarding level crossings. If our MPs try to allocate more funds in this budget, maybe the train for passengers can run soon. Let's wait and see.