ಹುಬ್ಬಳ್ಳಿ: ಉತ್ತರ ಕರ್ನಾಟಕದ ಜನರಿಗೆ ಒಂದೊಳ್ಳೆ ಖುಷಿಯ ಸುದ್ದಿಯೊಂದು ಹೊರಬಿದ್ದಿದೆ. ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ರೈಲೊಂದು ಮತ್ತೆ ಪುನರಾರಂಭಗೊಳ್ಳಲಿದೆ. ಹುಬ್ಬಳ್ಳಿ-ನಿಜಾಮುದ್ದೀನ್ ಎಕ್ಸ್ಪ್ರೆಸ್ ಸಾಪ್ತಾಹಿಕ ರೈಲಿಗೆ (Hubballi Nizamuddin Express Train) ಕೇಂದ್ರ ರೈಲ್ವೇ ಸಚಿವ ಅಶ್ವಿನಿ...
Hubballi News: ಉತ್ತರ ಕರ್ನಾಟಕ ಜನರಿಗೆ ಖುಷಿಸುದ್ದಿ! ಹೊಸ ರೈಲಿಗೆ ಹಸಿರು ನಿಶಾನೆ